ಬಾಲಿವುಡ್ ಹಿರಿಯ ನಟ ಕಾಮಿಡಿಯನ್ ಜಗದೀಪ್ ನಿಧನ

ಭಾರತೀಯ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ಕಾಮಿಡಿಯನ್ ಜಗದೀಪ್ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅಮಿತಾಬಚ್ಚನ್ ಅವರ ಶೋಲೆ ಸಿನಿಮಾದಲ್ಲಿ ಸುರ್ಮ ಭೋಪಾಲಿ ಎಂಬ ಪಾತ್ರದ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು.

Leave a Reply

Your email address will not be published. Required fields are marked *

RSS
Follow by Email