Kannadaprabha – ವಾಣಿಜ್ಯ – https://www.kannadaprabha.com/business/ RSS Feed from Kannadaprabha
- ಅಂತಾರಾಷ್ಟ್ರೀಯ ಮಹಿಳಾ ದಿನ: ಗೃಹ ಸಾಲ ಪಡೆಯುವ ಮಹಿಳೆಯರಿಗೆ ಎಸ್ ಬಿಐ ನಿಂದ ವಿಶೇಷ ರಿಯಾಯಿತಿ: ವಿವರ ಹೀಗಿದೆby Online Desk on March 8, 2021 at 6:05 am
ಭಾರತದ ಅತಿ ದೊಡ್ಡ ಬ್ಯಾಂಕ್ (ಎಸ್ ಬಿಐ) ಗೃಹ ಖರೀದಿದಾರರಿಗೆ ಇತ್ತೀಚೆಗಷ್ಟೇ ಬಡ್ಡಿ ದರ ಕಡಿತಗೊಳಿಸಿತ್ತು.
- ಜಿಎಸ್ ಟಿ ಪರಿಧಿಯಲ್ಲಿ ಪೆಟ್ರೋಲ್, ಡೀಸೆಲ್ ತರುವ ಯೋಜನೆ ತಕ್ಷಣಕ್ಕೆ ಇಲ್ಲby The New Indian Express on March 7, 2021 at 7:20 am
ಜಿಎಸ್ ಟಿ ಪರಿಧಿಯಲ್ಲಿ ಪೆಟ್ರೋಲ್, ಡೀಸೆಲ್ ತರುವ ಯೋಜನೆಗಳು ತಕ್ಷಣಕ್ಕೆ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.
- ಬೆಂಗಳೂರಿನಲ್ಲಿ ಮುತೂಟ್ ಪಪ್ಪಾಚನ್ ಗ್ರೂಪ್ ನ ಮೊಬೈಲ್ ಮುತೂಟ್ ಗೋಲ್ಡ್ ಪಾಯಿಂಟ್ ಪ್ರಾರಂಭby Online MI on March 5, 2021 at 9:32 am
ದಕ್ಷಿಣದ ಭಾರತದಲ್ಲಿ ತನ್ನ ವ್ಯಾಪಾರವನ್ನು ಬಲಪಡಿಸಲು ಮುತೂಟ್ ಪಪ್ಪಾಚನ್ ಗ್ರೂಪ್ ಬೆಂಗಳೂರಿನಲ್ಲಿ ತನ್ನ ಮುತೂಟ್ ಗೋಲ್ಡ್ ಪಾಯಿಂಟ್ ಅನ್ನು ಪ್ರಾರಂಭಿಸಿದೆ.
- ಒಪೆಕ್ ರಾಷ್ಟ್ರಗಳಿಂದ ಉತ್ಪಾದನೆ ಕಡಿತ ಮುಂದುವರಿಕೆ: ತೈಲ ಬೆಲೆ ಏರಿಕೆ!by Online Desk on March 5, 2021 at 7:48 am
ತೈಲ ರಫ್ತು ರಾಷ್ಟ್ರಗಳ ಒಕ್ಕೂಟ(ಒಪೆಕ್) ತೈಲ ಉತ್ಪಾದನೆಯನ್ನು ಕಡಿತವನ್ನು ಮುಂದುವರೆಸಿದ್ದು, ತೈಲ ಬೆಲೆ ಏರಿಕೆಯಾಗಿದೆ.
- 2020-21ನೇ ಸಾಲಿನಲ್ಲಿ ಇಪಿಎಫ್ಒ ಬಡ್ಡಿ ದರ ಶೇ. 8.5 ನಿಗದಿby PTI on March 4, 2021 at 11:24 am
2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 8.5 ರಷ್ಟು ಮುಂದುವರಿಸಲು ನಿರ್ಧರಿಸಿದೆ.