Head Lines For News Bulletin ಕಂಪ್ಲೀಟ್ ಕನ್ನಡ ಮುಖ್ಯಾಂಶಗಳು; ನ್ಯೂಸ್ ಇಲ್ಲಿ ಕನ್ನಡದಲ್ಲಿ ಮಾತ್ರ! – ಮಲ್ಲೇಶ್ ಹನುಮಂತಯ್ಯ ಸಾರಥ್ಯದಲ್ಲಿ… ಹಾಸಿಗೆ ಹಿಡಿದ ಹಿರಿಯ ನಟಿ ಲೀಲಾವತಿ, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಸಿಎಂ ಸಿದ್ದರಾಮಯ್ಯನಾಳೆಯಿಂದ ಬೆಳಗಾವಿ ಅಧಿವೇಶನ: ಸಭಾಧ್ಯಕ್ಷ, ಸಭಾಪತಿಯಿಂದ ಸಿದ್ಧತೆ ಪರಿಶೀಲನೆ'ಗ್ಯಾರಂಟಿ' ಮೋಸ ಎನ್ನುವುದು ಸಾಬೀತಾಗಿದೆ: ಬಿಜೆಪಿಗೆ ಮತ ನೀಡಿ ಜನ ಮೋದಿ ಬೆಂಬಲಿಸಿದ್ದಾರೆ; ಶೋಭಾ ಕರಂದ್ಲಾಜೆಚಿಕ್ಕಬಳ್ಳಾಪುರ: ಸೇಡು ತೀರಿಸಿಕೊಳ್ಳಲು ತಂಗಿಯ ಮಕ್ಕಳನ್ನು ಅಪಹರಿಸಿ, ಓರ್ವ ಬಾಲಕನನ್ನು ಕೊಂದು ಹೂತು ಹಾಕಿದ ದೊಡ್ಡಮ್ಮ!2 ದೊಡ್ಡ ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ, ಈ ಫಲಿತಾಂಶ ಮತ್ತೆ ಮೋದಿ ಪ್ರಧಾನಿ ಎಂದು ಹೇಳ್ತುತ್ತಿದೆ: ಶಾಸಕ ಮುನಿರತ್ನಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ: ತನಿಖೆಗೆ ವಿಶೇಷ ತಂಡ ರಚನೆನಾನೇನೂ ಹರಿಶ್ಚಂದ್ರನಲ್ಲ, ಜಲಜೀವನ್ ಮಿಷನ್ ಯೋಜನೆ ಅಕ್ರಮದಲ್ಲಿ ನಾನೂ ಕೂಡ ಭಾಗಿ: ಸಂಸದ ಸಂಗಣ್ಣ ಕರಡಿಬೀದರ್: ಪ್ರವಾಸೋದ್ಯಮ ಸರ್ಕ್ಯೂಟ್ ಬಸ್ಗೆ ಸಿಎಂ ಸಿದ್ದರಾಮಯ್ಯ ಚಾಲನೆಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಇಬ್ಬರ ಬಂಧನಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ಪಂದ್ಯ: ಮೆಟ್ರೋ ಸಂಚಾರ ವಿಸ್ತರಣೆ, ಪಾರ್ಕಿಂಗ್ ನಿರ್ಬಂಧ ಜಿಎಸ್ಟಿ ಸಂಗ್ರಹ ಶೇ.15ರಷ್ಟು ಹೆಚ್ಚಳ, ನವೆಂಬರ್ನಲ್ಲಿ 1.68 ಲಕ್ಷ ಕೋಟಿ ರೂ.!2000 ರೂ. ಮುಖಬೆಲೆಯ ಶೇ 97.26 ರಷ್ಟು ನೋಟು ಬ್ಯಾಂಕುಗಳಿಗೆ ವಾಪಸ್; 9,760 ಕೋಟಿ ರೂ. ಇನ್ನೂ ಸಾರ್ವಜನಿಕರ ಬಳಿ!ಡಿಸೆಂಬರ್ ಮೊದಲ ದಿನವೇ ಗ್ರಾಹಕರಿಗೆ ಶಾಕ್: ಎಲ್ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಹೆಚ್ಚಳ!ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ: ಸ್ಥಾನ ಭದ್ರಪಡಿಸಿದ ಜಿಡಿಪಿ ಅಂಕಿಅಂಶ!Byjus: 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಗೆ ಕುಸಿತ ಗಾಜಾಗೆ ವಿಶ್ವಸಂಸ್ಥೆಯಿಂದ ಪೂರೈಕೆಯಾಗುತ್ತಿದ್ದ ಬಾಕ್ಸ್ ನಲ್ಲಿ ರಾಕೆಟ್ ಪತ್ತೆ: ಐಡಿಎಫ್ ಗಂಭೀರ ಆರೋಪಫಿಲಿಪೈನ್ಸ್ ನಲ್ಲಿ ಭೂಕಂಪ, ಸುನಾಮಿಯ ಎಚ್ಚರಿಕೆ: ರಿಕ್ಟಾರ್ ಮಾಪಕದಲ್ಲಿ 7.4 ತೀವ್ರತೆ ದಾಖಲು!ಒತ್ತೆಯಾಳು ಬಿಡುಗಡೆ ಮಾತುಕತೆ ವಿಫಲ: ಕತಾರ್ ನಿಂದ ಸಂಧಾನ ತಂಡವನ್ನು ವಾಪಸ್ ಕರೆಸಿಕೊಂಡ ಇಸ್ರೇಲ್ಕದನ ವಿರಾಮ ಅಂತ್ಯ: 400 ಟಾರ್ಗೆಟ್ ಮೇಲೆ ಇಸ್ರೇಲ್ ವಾಯುದಾಳಿ, ಗಾಜಾದಲ್ಲಿ 178 ಮಂದಿ ಸಾವುನ್ಯೂಜಿಲೆಂಡ್ನಲ್ಲಿ ಭಾರತೀಯ ಮೂಲದ ರೇಡಿಯೊ ಜಾಕಿ ಹತ್ಯೆಗೆ ಸಂಚು: 3 ಖಲಿಸ್ತಾನ್ ಭಯೋತ್ಪಾದಕರಿಗೆ ಶಿಕ್ಷೆ ಸಂತೋಷ್ ಬಾಲರಾಜ್ ನಟನೆಯ 'ಸತ್ಯಂ' ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ!ಬಿಗ್ ಬಜೆಟ್ ಉಗ್ರಂ ವರ್ಷನ್?; Salaar Trailer ಪಬ್ಲಿಕ್ ರಿವ್ಯೂಡಿಸೆಂಬರ್ 15ಕ್ಕೆ 'ಮಾಯಾನಗರಿ' ರಿಲೀಸ್ಸಲಾರ್ ಟ್ರೈಲರ್ ಬಿಡುಗಡೆ: ಥಿಯೇಟರ್ ನಲ್ಲಿ ಸಂಭ್ರಮಿಸಿದ ನಿರ್ಮಾಪಕ ವಿಜಯ್ ಕಿರಂಗದೂರ್Ardhambardha Premakathe: ಅವಕಾಶ ಸಿಕ್ಕರೆ ಮತ್ತೆ ಅರವಿಂದ್ ಕೆಪಿ ಜೊತೆಗೆ ನಟಿಸುವೆ; ದಿವ್ಯಾ ಉರುಡುಗ